ಹರಿವಿರಂಚಿಗಳಿಗೆನಿಲುಕದಪರಬ್ರಹ್ಮಪ್ರಸಾದ.ನರಸುರಯಕ್ಷರಾಕ್ಷಸರಿಗೆಸಿಲುಕದತ್ರಿಯಕ್ಷಪ್ರಸಾದ.ಮನುಮುನಿಗಳಿಗೆಒಲಿಯದಮಹಾಪ್ರಸಾದ.ಅಖಂಡೇಶ್ವರನಘನಗಂಭೀರಪ್ರಸಾದಎನಗೊದಗಿತ್ತುನೋಡಾ!