ಹರಿವಿರಂಚಿಗಳಿಗೆ ರಾಕ್ಷಸರಿಗೆ ನಿಲುಕದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹರಿವಿರಂಚಿಗಳಿಗೆ
ನಿಲುಕದ
ಪರಬ್ರಹ್ಮಪ್ರಸಾದ.
ನರ
ಸುರ
ಯಕ್ಷ
ರಾಕ್ಷಸರಿಗೆ
ಸಿಲುಕದ
ತ್ರಿಯಕ್ಷಪ್ರಸಾದ.
ಮನುಮುನಿಗಳಿಗೆ
ಒಲಿಯದ
ಮಹಾಪ್ರಸಾದ.
ಅಖಂಡೇಶ್ವರನ
ಘನಗಂಭೀರ
ಪ್ರಸಾದ
ಎನಗೊದಗಿತ್ತು
ನೋಡಾ
!