ವಿರಕ್ತನೆನಿಸುವಂಗಾವುದುಚಿಹ್ನೆವೆಂದೊಡೆ:ವಿಷಯವಿಕಾರವಸುಟ್ಟಿರಬೇಕು.ಬಯಕೆನಿರ್ಬಯಕೆಯಾಗಿರಬೇಕು.ಸ್ತ್ವರಜತಮವೆಂಬತ್ರೈಗುಣಂಗಳನಿಟ್ಟೊರಸಿರಬೇಕು.ಅದೆಂತೆಂದೊಡೆ:``ವಿಕಾರಂವಿಷಯಾತ್ದೂರಂರಕಾರಂರಾಗವರ್ಜಿತಂ