ವಿಷಯಕ್ಕೆ ಹೋಗು

ವಿರಕ್ತನೆನಿಸುವಂಗಾವುದು ನಿರ್ಬಯಕೆಯಾಗಿರಬೇಕು. ಚಿಹ್ನೆವೆಂದೊಡೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ವಿರಕ್ತನೆನಿಸುವಂಗಾವುದು
ಚಿಹ್ನೆವೆಂದೊಡೆ
:
ವಿಷಯವಿಕಾರವ
ಸುಟ್ಟಿರಬೇಕು.
ಬಯಕೆ
ನಿರ್ಬಯಕೆಯಾಗಿರಬೇಕು.
ಸ್ತ್ವರಜತಮವೆಂಬ
ತ್ರೈಗುಣಂಗಳನಿಟ್ಟೊರಸಿರಬೇಕು.
ಅದೆಂತೆಂದೊಡೆ
:
``ವಿಕಾರಂ
ವಿಷಯಾತ್‍ದೂರಂ
ರಕಾರಂ
ರಾಗವರ್ಜಿತಂ