ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣಾಂಗಗಳ ರಚನೆ ಮತ್ತು ಕಾರ್ಯವಿಧಾನ ೯೧ ಮಾರ್ಪಾಡಾಗುತ್ತದೆ. ಜಠರದಿಂದ ಆರಂಭವಾಗುವ ಎಲ್ಲಾ ಪ್ರಮುಖ ಜೀರ್ಣಾಂಗಗಳು ಎದೆಗೂಡಿನ ಕೆಳಗೆ ಹೊಕ್ಕಳ ಕೆಳಭಾಗದಲ್ಲಿರುವ ವಸ್ತಿಕುಹರದ(ಪೆಲ್ವಿಸ್)ನಡುವಿನ ಪೀಪಾಯಿ ಆಕಾರದ ಉದರಕೋಶ(ಅಬ್ಡೋಮೆನ್)ದಲ್ಲಿ ಕಿಕ್ಕಿರಿದು ನೆಲೆಗೊಂಡಿವೆ.(ಚಿತ್ರ ೧೩)








ಚಿತ್ರ ೧೩. ಜೀರ್ಣಾಂಗ ಮಂಡಲ. ೧. ಲಿವರ್, ೨. ಜಠರ, ೩. ಮೇದೋಜೀರಕ ಗ್ರಂಥಿ, ೪. ಪಿತ್ತಕೋಶ, ೫. ಮುಂಗುರುಳು, ೬. ಸಣ್ಣಕರುಳು, ೭. ದೊಡ್ಡಕರುಳು, ೮. ನೆಟ್ಟಗರಯಳು, ೯. ಅಪೆಂಡಿಕ್ಸ್.