ಅಟ್ಟಿ ಮುಟ್ಟಲಿಲ್ಲ, ಮುಟ್ಟಿ

ವಿಕಿಸೋರ್ಸ್ದಿಂದ



Pages   (key to Page Status)   


ಅಟ್ಟಿ ಮುಟ್ಟಲಿಲ್ಲ
ಮುಟ್ಟಿ ಮರಳಲಿಲ್ಲ
ಏನೆಂಬೆ ಲಿಂಗವೆ
ಎಂತೆಂಬೆ ಲಿಂಗಯ್ಯಾ ? ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ
ಕಾಣಾ ಗುಹೇಶ್ವರಾ.