ಅಟ್ಟಿ ಮುಟ್ಟಲಿಲ್ಲ ಮುಟ್ಟಿ ಮರಳಲಿಲ್ಲ ಏನೆಂಬೆ ಲಿಂಗವೆ ಎಂತೆಂಬೆ ಲಿಂಗಯ್ಯಾ ? ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರಾ.