ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ ದೇಹ ದಹನವಾಗಲಾಗದು ನಿಕ್ಷೇಪಿಸದೆ ಇರಲಾಗದು ಸಂಸಾರಸಂಗದ ಕಷ್ಟವ ನೋಡಾ ! ಅನಾಹತದಲ್ಲಿ ನಿರೂಪ ಸ್ವಾಯತ ಗುಹೇಶ್ವರಾ ನಿಮ್ಮ ಶರಣರಂತಹರಿಂತಹರೆಂದಡೆ ನಾಯಕನರಕ.