ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ,
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ
ದೇಹ ದಹನವಾಗಲಾಗದು
ನಿಕ್ಷೇಪಿಸದೆ ಇರಲಾಗದು ಸಂಸಾರಸಂಗದ ಕಷ್ಟವ ನೋಡಾ ! ಅನಾಹತದಲ್ಲಿ ನಿರೂಪ ಸ್ವಾಯತ
ಗುಹೇಶ್ವರಾ
ನಿಮ್ಮ ಶರಣರಂತಹರಿಂತಹರೆಂದಡೆ
ನಾಯಕನರಕ.