Pages (key to Page Status)
ಬಸಿರೊಳಗಣಕೂಸಿಂಗಬೇರೆಊಟಬೇರೆಮೀಹಉಂಟೆ?ಜ್ಞಾನವೆಂಬಗರ್ಭದೊಳಗೆಲಿಂಗವೆಂಬಶಿಶುವಿರಲುಬೇರೆಕೊಡುವಕೊಂಬಪರಿಯೆಂತೊ?ದೇಹದೊಳಗಿನಪ್ರಾಣವಬೇರೆಮಾಡಿಭೋಗಿಸಲುಂಟೆ?ಅನುಮಾನಅಳಿದುಮಹದಲ್ಲಿಮನಮುಸುಕಿದಬಳಿಕಭಿನ್ನವಮಾಡಲುಂಟೆಗುಹೇಶ್ವರಾ?