ವಿಷಯಕ್ಕೆ ಹೋಗು

ಬಸಿರೊಳಗಣ ಕೂಸಿಂಗ ಬೇರೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಬಸಿರೊಳಗಣ
ಕೂಸಿಂಗ
ಬೇರೆ
ಊಟ
ಬೇರೆ
ಮೀಹ
ಉಂಟೆ
?
ಜ್ಞಾನವೆಂಬ
ಗರ್ಭದೊಳಗೆ
ಲಿಂಗವೆಂಬ
ಶಿಶುವಿರಲು
ಬೇರೆ
ಕೊಡುವ
ಕೊಂಬ
ಪರಿಯೆಂತೊ
?
ದೇಹದೊಳಗಿನ
ಪ್ರಾಣವ
ಬೇರೆ
ಮಾಡಿ
ಭೋಗಿಸಲುಂಟೆ
?
ಅನುಮಾನ
ಅಳಿದು
ಮಹದಲ್ಲಿ
ಮನ
ಮುಸುಕಿದ
ಬಳಿಕ
ಭಿನ್ನವ
ಮಾಡಲುಂಟೆ
ಗುಹೇಶ್ವರಾ
?