ವಿಚಾರವೆಂಬುದುಸಂದೇಹಕ್ಕೊಳಗುನೋಡಾ.ವಿಚಾರಿಸುವನ್ನಕ್ಕರನೀನಾರೆಂಬುದನೆತ್ತಬಲ್ಲೆ?ಮರುಳೆವಾಙ್ಮನೋತೀತವಾದಘನವುವಿಚಾರಕ್ಕೆನಿಲುಕುವುದೆ?ಗುಹೇಶ್ವರನೆಂಬಲಿಂಗವುತನ್ನತಿಳಿದುನೋಡಿಹೆನೆಂಬವರ[ನು]ವಿಚಾರವೆಂಬಬಲೆಯಲ್ಲಿಕೆಡಹಿದನು.