ವಿಷಯಕ್ಕೆ ಹೋಗು

ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ವಿಚಾರವೆಂಬುದು
ಸಂದೇಹಕ್ಕೊಳಗು
ನೋಡಾ.
ವಿಚಾರಿಸುವನ್ನಕ್ಕರ
ನೀನಾರೆಂಬುದನೆತ್ತ
ಬಲ್ಲೆ
?
ಮರುಳೆ
ವಾಙ್ಮನೋತೀತವಾದ
ಘನವು
ವಿಚಾರಕ್ಕೆ
ನಿಲುಕುವುದೆ
?
ಗುಹೇಶ್ವರನೆಂಬ
ಲಿಂಗವು
ತನ್ನ
ತಿಳಿದು
ನೋಡಿಹೆನೆಂಬವರ[ನು]
ವಿಚಾರವೆಂಬ
ಬಲೆಯಲ್ಲಿ
ಕೆಡಹಿದನು.