ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು. ಬಂದು ಬಂದು ಅಳುವರು. ಬಳಗ ಘನವಾದ ಕಾರಣ_ಹೆಣನೂ ಬೇಯದು ಕಾಡೂ ನಂದದು. ಮಾಡ ಉರಿಯಿತ್ತು ಗುಹೇಶ್ವರಾ.