ಭಕ್ತನೆಂದಲ್ಲಿದೃಷ್ಟವಾಯಿತ್ತು;ಐಕ್ಯನೆಂದಲ್ಲಿನಷ್ಟವಾಯಿತ್ತು.ಈನಷ್ಟದೃಷ್ಟವನೊಳಗೊಂಡುಅದೃಶ್ಯವಾಗಿಪ್ಪಅಖಂಡಗುಹೇಶ್ವರನನಿಲವಉಪಮಿಸಬಾರದೆನಿಶ್ಶಬ್ದಿಯಾದೆನು.