ಭಕ್ತನೆಂದಲ್ಲಿ ದೃಷ್ಟವಾಯಿತ್ತು; ಐಕ್ಯನೆಂದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತನೆಂದಲ್ಲಿ
ದೃಷ್ಟವಾಯಿತ್ತು;
ಐಕ್ಯನೆಂದಲ್ಲಿ
ನಷ್ಟವಾಯಿತ್ತು.

ನಷ್ಟ
ದೃಷ್ಟವನೊಳಗೊಂಡು
ಅದೃಶ್ಯವಾಗಿಪ್ಪ
ಅಖಂಡಗುಹೇಶ್ವರನ
ನಿಲವ
ಉಪಮಿಸಬಾರದೆ
ನಿಶ್ಶಬ್ದಿಯಾದೆನು.