ಸತ್ಯ ಶುದ್ಧ ದೇವರ ನಂಬಲರಿಯದೆ ಮಿಥ್ಯ ದೈವಂಗಳನೆ ನಂಬಿ ಸತ್ತು ಹೋದರು ನಿತ್ಯವನರಿಯದೆ. ಎತ್ತಲೆಂತರಿಯರು ಗುಹೇಶ್ವರಲಿಂಗವನು