ಸತ್ಯ ಶುದ್ಧ ದೇವರ

ವಿಕಿಸೋರ್ಸ್ದಿಂದ



Pages   (key to Page Status)   


ಸತ್ಯ ಶುದ್ಧ ದೇವರ ನಂಬಲರಿಯದೆ
ಮಿಥ್ಯ ದೈವಂಗಳನೆ ನಂಬಿ
ಸತ್ತು ಹೋದರು ನಿತ್ಯವನರಿಯದೆ. ಎತ್ತಲೆಂತರಿಯರು ಗುಹೇಶ್ವರಲಿಂಗವನು