ಎಲ್ಲರಂತೆನುಡಿದುಎಲ್ಲರಂತೆನಡೆದುಎಲ್ಲರಂತೆಸಂಸಾರವಬಳಸುತ್ತಿಪ್ಪರೆಂದುಎಲ್ಲರಂತೆಕಾಣಬಹುದೆನಿಜದೊರೆಕೊಂಡನಿರ್ಮಲಜ್ಞಾನಿಗಳ?ಅವರಮನೋಮಧ್ಯದಲ್ಲಿತೊಳಗಿಬೆಳಗುವಶಿವಜ್ಞಾನಬೀಜವುಹೊಳ್ಳಪ್ಪುದೆ?ಉರಿಯದಿದ್ದಡೂಕಿಚ್ಚನೊರಲೆಕೊಂಬುದೆಗುಹೇಶ್ವರಾ?