ಅರುವೆಯನು ಒಂದು ಒರಲೆ ಕೊಂಡಡೆ ಆಕಾಶವನು ಉಡು ಮೇಯಿತ್ತಲ್ಲಾ ! ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ ! ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು !