ಅರುವೆಯನು ಒಂದು ಒರಲೆ

ವಿಕಿಸೋರ್ಸ್ದಿಂದ



Pages   (key to Page Status)   


ಅರುವೆಯನು ಒಂದು ಒರಲೆ ಕೊಂಡಡೆ
ಆಕಾಶವನು ಉಡು ಮೇಯಿತ್ತಲ್ಲಾ ! ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ ! ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು !