ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ನತಣ ದು ಸ್ಪಷ್ಟವಾಗಿ ಹೇಳಿದರು, "? ಅದನ್ನು ಸಮರ್ಥರು ಕೇಳಿಕೊಂಡು ಸುಮ್ಮನಿದ್ದ ರು, ಅವರ ಮನೆಗೆ ಇದೇ ಪ್ರಕಾರ ಭಿಕಕ್ಕೆ ಹೋದಾಗ ಅವರ ಮನೆಯ ಹಂಗ ಸರಲ್ಲರು ಒಂದುದಿವಸ ಅಳುತ್ತ ಕೂತದ್ದನ್ನು ಸಮರ್ಥರು ಕಂಡರು ಆಗ ಸಮರ್ಥರು ಅವರನ್ನು ವಿಚಾರಿಸಲಾಗಿ ಅವರ ಮನೆಯ ಯಜಮಾನನಾದ ಬಾಜೀಸಂತ ಕುಲಕ ರ್ಣಿಯನ್ನು ಲೆಬ್ಬದಲ್ಲಿ ಏನೋ ಅಕ್ರಮ ಮಾಡಿದ್ದಕ್ಕಾಗಿ ಬಾದಶಹರು ವಿಜಾ ಪುರಕ್ಕೆ ಕರೆದೊಯ್ದಿದ್ದಾರೆ, ಈಗ ಒಂದು ತಿಂಗಳಾದರೂ ಅವರನ್ನು ತಿರಿಗಿ ಹೂ ಗಲಿಕ್ಕೆ ಬಿಟ್ಟಿರುವದಿಲ್ಲ' ಎಂದು ಹೇಳಿದರು. ಅದನ್ನು ಕೇಳಿ ಸಮರ್ಥರು ಇವತ್ತಿ ನಿಂದ ೧೧ ದಿವಸಗಳೊಳಗಾಗಿ ಬಾಜೀವಂತನು ನಿಮ್ಮ ಮನೆಗೆ ಸುಖರೂಪವಾಗಿ ಬಂದರೆ ನೀವೆಲ್ಲರು ಕೂಡಿ ರಾಮರಾಮ ಎಂದು ಭಜನೆಯನ್ನು ಮಾಡುವಿರಾ? , ಎಂ ದು ಪ್ರಶ್ನೆ ಮರಿಗರು' ಅವರೆಲ್ಲರು ಅದಕ್ಕೆ ಒಪ್ಪಿಕೊಂಡರು. ಆಗ ಸಮರ್ಥರು ಬಾಜೀ ಪಂತನ ಕುಟುಂಬದಿಂದ ಕಳಿಸಲ್ಪಟ್ಟಂಥಾ ದಾಸೋಪಂತನೆಂಬ ಕಾರಕೂನನ ವೇಷ ವನ್ನು ಹಾಕಿಕೊಂಡು ವಿಜಾಪುರದ ಬಾದಶಹರ ಕಡೆಗೆ ಹೋಗಿ ಯಾವತ್ತು ಲೆಫ್ಟಿವ ನ್ನು ಸಮಾಧಾನಕರವಾಗಿ ವಿವರಿಸಿ ಬಾಜೀವಂತನನ್ನು ಮುಕ್ತ ಮಾಡಿಸಿದರು, ಸವ ರ್ಥರು ಬಾಜೀಸಂತನ ಸಂಗಡ ಊರಿನ ಅಗಸಿಬಾಗಿಲದ ತನಕ ಬಂದು ಬಾಜೀ ಪಂನ ಹಿಂದೆ ಉಳಿದು ಮಾಡಿ ಅದೃಶ್ಯರಾದರು. ಚಾಜೀವಂತನು ತನ್ನ ಮನೆ ಗೆ ಬಂದು ನೀವು ಕಳಿಸಿದ್ದ ದಾಸೋಪಂತ ಕಾರಕೂನನು ಬಹಳ ಚತುರನು ಅವನು ಬಂದದ್ದCಂದ ನನ್ನ ಬಿಡುಗಡೆಯಾಯಿತು : ವಿಂದು ಹೇಳಿದನು. ಮನೆಯ ಹೆಂಗಸರು ಇದನ್ನು ಕೇಳಿ “ ನಾವು ಯಾರೂ ದಾಸೋಹ೦ತನೆಂಬ ಕಾರಕೂನನ್ನು ಕಳಿಸಿಲ್ಲ, ಆದರೆ ರಾಮದಾಸನೆಂಬ ಗೂಸವಿಯು ನೀವು ಹನ್ನೊಂದನೇ ದಿವಸ ತಿರಿಗಿ ಬರುವಿರೆಂದು ಹೇಳಿದ್ದನು, ಅದರಂತೆ ನೀವು ಹನ್ನೊಂದನೇ ದಿವಸ ತಿರಿಗಿ ಬಂದಿರಿ” ಎಂದು ತಿಳಿಸಿದರು, ಅವನಿಂದ ಆ ಕುಲಕn•ಯ ಕುಲಕಣರ್ಿಯು ಹೆಂಡತಿಯ ಸಮರ್ಥರ ಮೇಲೆ ಬಹಳ ಭಕ್ತಿಯನ್ನಿಟ್ಟು ಅವರ ದರ್ಶನವಾಗುವ ಮುಂಚೆ ಅನ್ಯಗ್ರಹಣ ಮಾಡದೆ ಉಪೋಷಣಹೊಂದಿರಹತ್ತಿದರು, ಆ ಕುಲಕ 8ರ್'ಯ ಹಂಡು ಒಂದು ಸಾರೆ ಸಮರ್ಥರು ತನ್ನ ಮನೆಗೆ ಬಂದು ದರ್ಶನ ಕೂಡ ದೆ ಇದ್ದದರಿಂದ ಅಡವಿಯಲ್ಲಿ ಕಲ್ಲು ಮುಳ್ಳು ತುಳಿಯುತ್ತ ಸಮರ್ಥರ ಶೋಧ ಮಾಡುತ್ತಾ ಮಾಡುತ್ತಾ ಚಂದ್ರಗಿರಿಯ ಹತ್ತಿರ ವಸಂತಗಡಕ್ಕೆ ಹೋಗಿದ್ದಳು. ಅಲ್ಲಿ ಸಮರ್ಥರು ಹುಲಿಕರಡಿಗಳ ಮಧ್ಯದಲ್ಲಿ ಕೂತಿದ್ದರು, ಆಗ ಆ ಮಹಾಸಾಧ್ಯ ಯು ತನ್ನ ಜೀವಕ್ಕೆ ತಿಲಪ್ಪಾಯವಾದರೂ ಹೆದರದೆ ಶ್ರೀಸನರ್ಥರ ಮುಂದೆ ಹೋ ಗಿ ಅವರ ಪಾದದ ಮೇಲೆ ಅಡ್ಡ ಬಿದ್ದಳು, ಆಗ ಸಮರ್ಥರು “ ನನ್ನ ದರ್ಶನಕ್ಕಾಗಿ ಇಷ್ಟೊಂದು ಪ್ರಾಣ ನಿಗ್ರಹವನ್ನು ಯಾಕೆಮಾಡಿದಿ?” ಎಂದು ನಕ್ಕು “ನಿನ್ನ ಉಪೋ ಹಣವನ್ನು ಇಲ್ಲಿ ಬಿಡು” ಎಂದು ಹೇಳಿದರು, ಅದಕ್ಕೆ ಅವಳು-“ಸ್ವಾಮಿ, ನನಗೆ