ಮೇರುಗಿರಿಗಳೆಲ್ಲವೂಪ್ರಮಥರೊಡವೆ.ರಜತಗಿರಿಗಳೆಲ್ಲವೂಪುರಾತರೊಡವೆ.ಚತುರ್ದಶಭುವನವೆಲ್ಲವೂಲಿಂಗದೊಡವೆ.ಪೃಥ್ವಿಎಂಬುದುಕರ್ತಾರನಕಮ್ಮಟಅಚ್ಚಿನಮೊಳೆಬಾಣಸದಮನೆ.ತನುಮನಧನಂಗಳೆಲ್ಲವುನಮ್ಮಗುಹೇಶ್ವರಲಿಂಗದಸೊಮ್ಮು.ನೀನೇನಕೊಟ್ಟುಭಕ್ತನಾದೆಹೇಳಾಬಸವಣ್ಣಾ?