ವಿಷಯಕ್ಕೆ ಹೋಗು

ಮೇರುಗಿರಿಗಳೆಲ್ಲವೂ ಪ್ರಮಥರೊಡವೆ. ರಜತಗಿರಿಗಳೆಲ್ಲವೂ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮೇರುಗಿರಿಗಳೆಲ್ಲವೂ
ಪ್ರಮಥರೊಡವೆ.
ರಜತಗಿರಿಗಳೆಲ್ಲವೂ
ಪುರಾತರೊಡವೆ.
ಚತುರ್ದಶ
ಭುವನವೆಲ್ಲವೂ
ಲಿಂಗದೊಡವೆ.
ಪೃಥ್ವಿ
ಎಂಬುದು
ಕರ್ತಾರನ
ಕಮ್ಮಟ
ಅಚ್ಚಿನ
ಮೊಳೆ
ಬಾಣಸದ
ಮನೆ.
ತನುಮನಧನಂಗಳೆಲ್ಲವು
ನಮ್ಮ
ಗುಹೇಶ್ವರಲಿಂಗದ
ಸೊಮ್ಮು.
ನೀನೇನ
ಕೊಟ್ಟು
ಭಕ್ತನಾದೆ
ಹೇಳಾ
ಬಸವಣ್ಣಾ
?