ಅದ್ವೈತವನುಡಿದುಅಹಂಕಾರಿಯಾದೆನಯ್ಯಾ.ಬ್ರಹ್ಮವನುಡಿದುಭ್ರಮಿತನಾದೆನಯ್ಯಾ.ಶೂನ್ಯವನುಡಿದುನಾನುಸುಖದುಃಖಕ್ಕೆಗುರಿಯಾದೆನಯ್ಯಾ.ಗುಹೇಶ್ವರಾನಿಮ್ಮಶರಣಸಂಗನಬಸವಣ್ಣನಸಾನ್ನಿಧ್ಯದಿಂದನಾನುಸದ್ಭಕ್ತನಾದೆನಯ್ಯಾ.