ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅದ್ವೈತವ
ನುಡಿದು
ಅಹಂಕಾರಿಯಾದೆನಯ್ಯಾ.
ಬ್ರಹ್ಮವ
ನುಡಿದು
ಭ್ರಮಿತನಾದೆನಯ್ಯಾ.
ಶೂನ್ಯವ
ನುಡಿದು
ನಾನು
ಸುಖದುಃಖಕ್ಕೆ
ಗುರಿಯಾದೆನಯ್ಯಾ.
ಗುಹೇಶ್ವರಾ
ನಿಮ್ಮ
ಶರಣ
ಸಂಗನಬಸವಣ್ಣನ
ಸಾನ್ನಿಧ್ಯದಿಂದ
ನಾನು
ಸದ್ಭಕ್ತನಾದೆನಯ್ಯಾ.