ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕ್ಕೂಷಣ, -- - * - * --- ಗೆ ಸಮರ್ಥ ರು ಪಂಢರಪುರದ ಯಾತ್ರೆಯನ್ನು ಮಾಡಿಕೊಂಡು ಆಪಾಢವದ್ಯ ೧೧ನೇ ದಿವಸ ಚಾಫಳಕ್ಕೆ ಮರಳಿ ಬಂದರು. ಗೋಮಾಂತಕದ ಮಾವಿನ ಹಣ್ಣುಗಳು:-ಒಂದ ನೊಂದು ಸಾರೆ ಯ ರೋ ಒಬ್ಬರು ಶಿವಾಜಿ ಮಹಾರಾಜರಿಗೆ ಗೋಮಾಂತಕ ಪ್ರದೇಶದಿಂದ ಅತ್ಯುತ್‌ ಷ್ಟವಾದ ಮಾವಿನ ಹಣ್ಣುಗಳನ್ನು ಕಳಿಸಿದರು, ಅವುಗಳನ್ನು ಅವರ ರಾಣಿಯರು ಕೊಯ್ಯು ಸುಂದರವಾದ ಹಳಿಕೆಗಳನ್ನು ಮಾಡಿ ರಾತ್ರಿಯ ಹೊತ್ತಿನೊಳಗೆ ಮಹಾ ರಾಜರು ಕೂತ ಸ್ಥಳದಲ್ಲಿ ಅವರ ಮುಂದೆ ತಂದಿಟ್ಟರು. ಸಮರ್ಥರ ಮೇಲೆ ಶಿವಾಜಿ ಮಹಾರಾಜರ ನಿಸೀದ ಭಕ್ತಿ ಇದ್ದದರಿಂದ ಮಹಾರಾಜರು ಯಾವದೊಂದು ಈ ತಮ ಪದಾರ್ಧವನ್ನು ಸಮರ್ಧರಿಗೆ ಅರ್ಪಿಸಿದ ಹೊರತು ತಾವು ಪರಿಗ್ರಹಿಸುತ್ತಿದ್ದಿಲ್ಲ. ಅದ ರಿಂದ ಮಹ' ರಾಜರು ತಮ್ಮ ಮುಂದೆ ಇಟ್ಟಿದ ಗೋಮಾಂತಕದ ಸುಂದರವಾ ದ ಅಮೃಫಲಗಳನ್ನು ಸ್ವೀಕರಿಸದೆ ಮನಸ್ಸಿನಲ್ಲಿ ಶ್ರೀ ಸಮರ್ಥರನ್ನು ಧೇನಿಸುತ್ತ ಕುಳಿ ತರು, ರಾಣಿಯರ ಪತಿಯ ಮೇಲಿನ ಅನುರಾಗದಿಂದ ಮಹಾರಾಜರಿಗೆ--ಸ್ವಾ ವಿ, ಇವುಗಳನ್ನು ಸೇವಿಸಬೇಕು” ಎಂದು ಹೇಳಲಾಗಿ, ಅವರು “ ನಾನು ಇವುಗಳನ್ನು ಸಮರ್ಥರಿಗೆ ಮುಂಚೆ ಅರ್ಪಿಸದೆ ಹೊಗೆ ಸೇವಿಸಲಿ? " ಎಂದು ನುಡಿದರು, ಇಷ್ಟರಲ್ಲಿ ಸಮರ್ಥರು ಬಂದವ ರಾಣ'ವಾದ ಬಾಗಿಲನ್ನು ಒಡೆ ದು ' ಶಿವರಾಯಾ, ಬಾಗಿಲ ತೆರಿ” ಎಂತ ಒದರಿದರು, ಸವರ್ಧರ ಧ್ವನಿಯನ್ನು ಕೇಳಿದವರೇ ಮಹಾರಾಜರು ಅತ್ಯಂತ ಆನಂದದಿಂದ ಎದ್ದು ಬಾಗಿಲನ್ನು ತೆರೆದು ಸಮರ್ಥರನ್ನು ಆನಂದದಿಂದ ಒಳಗೆ ಕರೆದುಕೊಂಡು ಬಂದು ಕುಳ್ಳಿರಿಸಿದರು, ಮು ಹಾಜರೂ ಯಾವತ್ತು ರಾಣಿಯರೂ ಅವರಿಗೆ ಸಾಷ್ಟಾಂಗ ನಮಸ್ಕರಿಸಿ ಆ ಮ ವಿನ ಹಣ್ಣುಗಳನ್ನು ಅರ್ಪಣ ಮಾಡಿದರು, ತರುವಾಯ ಅವರೆಲ್ಲರೂ ಶೇಷ ಪುಸರಿ ದವನ್ನು ಗ್ರಹಣ ಮಾಡಿ ಸ್ವಲ್ಪು ಹೊತ್ತಿನವರೆಗೆ ಅವರ ಕೂಡ ಕೋಮಕುಶಲವರ್ತ ಮಖನವನ್ನು ಮಾತಾಡಿದರು. ಆ ಮೇಲೆ ಸಮರ್ಥರು ಎದ್ದು ('ಚಾಫಳಕ್ಕೆ ಇನ್ನು ಹೋಗುತ್ತೇವೆ' ಎಂದು ನುಡಿದರು, ಅದನ್ನು ಕೇಳಿ ಮಹಾರಾಜರು- ಸು , ಇಷ್ಟು ರಾತ್ರಿಯಲ್ಲಿ ತಾವು ಹೋಗುವದು ಹ್ಯಾಗೆ? ನಾಳೆ ಹೋಗಬಹುದು. ಬೇಕಾದರೆ ತಮ್ಮ ಸಂಗಡ ದೀವಟಿಗೆ ಮುಂssದ ಸಾಹಿತ್ಯಗಳನ್ನು ಕಳಿಸುತ್ತೇನೆ , ಎಂದು ಹೇಳಿದರು, ಅದಕ್ಕೆ ಸಮರ್ಥರು ಮಹಾರಾಜರ ಕೈ ಹಿಡಿದು “ ಹೊರಗೆ ಬಂದು ನಾನು ಹಾಗೆ ಹೋಗುತ್ತೇನೆಂಬುವದನ್ನು ನೋಡಿರಿ” ಎಂದು ಹೇಳಿ ಮು ಹಾರಿಜರನ್ನು ಹೊರಗೆ ಕೋಟೆಯ ಬಾಗಿಲದ ತನಕ ಕರೆದುಕೊಂಡು ಬಂದು “ ನಾನು ಹ್ಯಾಗೆ ಬಂದೆವೋ ಹಾಗೆ ಹೋಗುತ್ತೇನೆ” ಎಂದು ನುಡಿದು ಒಂದು ಕಾಲನ್ನು ಕೋಟೆಯ ಕೆಳಗೆ ಇಟ್ಟವರೇ ಎದುಲ್ಲತೆಯಂತೆ ತೇಜಃಪುಂಜರಾಗಿ ಅ೦