ಕಾಗೆಯತಿಂದವನಲ್ಲದೆಭಕ್ತನಲ್ಲ.ಕೋಣನತಿಂದವನಲ್ಲದೆಮಹೇಶ್ವರನಲ್ಲ.ಕೋಡಗನತಿಂದವನಲ್ಲದೆಪ್ರಸಾದಿಯಲ್ಲ.ನಾಯತಿಂದವನಲ್ಲದೆಪ್ರಾಣಲಿಂಗಿಯಲ್ಲ.ಹೇಯವತಿಂದವನಲ್ಲದೆಶರಣನಲ್ಲ.ಇಂತೈವರತಿಂದವನಲ್ಲದೆಲಿಂಗೈಕ್ಯನಲ್ಲಗುಹೇಶ್ವರ!