ಕಾಗೆಯ ತಿಂದವನಲ್ಲದೆ ಭಕ್ತನಲ್ಲ.

ವಿಕಿಸೋರ್ಸ್ದಿಂದ



Pages   (key to Page Status)   


ಕಾಗೆಯ
ತಿಂದವನಲ್ಲದೆ
ಭಕ್ತನಲ್ಲ.
ಕೋಣನ
ತಿಂದವನಲ್ಲದೆ
ಮಹೇಶ್ವರನಲ್ಲ.
ಕೋಡಗನ
ತಿಂದವನಲ್ಲದೆ
ಪ್ರಸಾದಿಯಲ್ಲ.
ನಾಯ
ತಿಂದವನಲ್ಲದೆ
ಪ್ರಾಣಲಿಂಗಿಯಲ್ಲ.
ಹೇಯವ
ತಿಂದವನಲ್ಲದೆ
ಶರಣನಲ್ಲ.
ಇಂತೈವರ
ತಿಂದವನಲ್ಲದೆ
ಲಿಂಗೈಕ್ಯನಲ್ಲ
ಗುಹೇಶ್ವರ
!