ಸಂಬಂಧಅಸಂಬಂಧವೆಂದುಹೆಸರಿಟ್ಟುಕೊಂಡುನುಡಿವಿರಿ.ಸಂಬಂಧವಾವುದು?ಅಸಂಬಂಧವಾವುದು?_ಬಲ್ಲಡೆನೀವುಹೇಳಿರೆ?ಕಾಯಸಂಬಂಧಜೀವಸಂಬಂಧಪ್ರಾಣಸಂಬಂಧ_ಇಂತೀತ್ರಿವಿಧಸಂಬಂಧವನರಿದಡೆಆತನೆಸಂಬಂಧಿಕಾಣಾಗುಹೇಶ್ವರಾ.