ತತ್ತಿಯೊಳಗಣಹಕ್ಕಿಯಪ್ರಾಣವದೆತ್ತಣಿಂದತೋರಿತ್ತೊ?ಅದುಮಾತನಾಡುವಬೆಡಗಜಡಜೀವಿಗಳೆತ್ತಬಲ್ಲರು?ಎತ್ತಿನಮರೆಯಬೇಟೆಕಾರನಅಡವಿಯಮೃಗವೆತ್ತಬಲ್ಲವುಗುಹೇಶ್ವರಾ?