ತತ್ತಿಯೊಳಗಣ ಹಕ್ಕಿಯ ಪ್ರಾಣವದೆತ್ತಣಿಂದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತತ್ತಿಯೊಳಗಣ
ಹಕ್ಕಿಯ
ಪ್ರಾಣವದೆತ್ತಣಿಂದ
ತೋರಿತ್ತೊ
?
ಅದು
ಮಾತನಾಡುವ
ಬೆಡಗ
ಜಡಜೀವಿಗಳೆತ್ತ
ಬಲ್ಲರು
?
ಎತ್ತಿನ
ಮರೆಯ
ಬೇಟೆಕಾರನ
ಅಡವಿಯ
ಮೃಗವೆತ್ತ
ಬಲ್ಲವು
ಗುಹೇಶ್ವರಾ
?