ಲಿಂಗದಲ್ಲಿಆಗಾಗಿಅಂಗವಿರಹಿತನಾಗಿಫಲವೇನಯ್ಯಾ?ಜಂಗಮದಲ್ಲಿಸನ್ನಹಿತನಾಗಿದಾಸೋಹವಮಾಡಿಫಲವೇನಯ್ಯಾ?`ನೀ'`ನಾ'ಎಂಬಭಾವಉಳ್ಳನ್ನಕ್ಕರಜಂಗಮದಲ್ಲಿಸಮಯಾಚಾರಿಯಾಗಿಪ್ಪನ್ನಕ್ಕರಮಾಡುವಭಕ್ತಿಗೆಭಿನ್ನವದೆ.ಗುಹೇಶ್ವರಲಿಂಗದಲ್ಲಿಸಂಗನಬಸವಣ್ಣಂಗೆಆಚರಣೆತಿಳಿಯದುನೋಡಾಚೆನ್ನಬಸವಣ್ಣಾ.