ಮನಮಗ್ನವೆಂತಿರ್ಪುದುಅಂತೆಇರಬೇಕಲ್ಲದೆಮತ್ತೊಂದುಮನವೆಂಬುದುಂಟೆಹೇಳಾ?ಅರಿದುಮರೆದುದಅರಿದುನುಡಿದುಮರೆದೆನೆಂಬಜ್ಞಾನ(ಅಜ್ಞಾನ?)ವುಂಟೆ?ಗುಹೇಶ್ವರಲಿಂಗವುನೆರೆಅರಿದೆನೆಂಬಲ್ಲಿಮನವಮರೆಮಾಡಿಕಾಡುವನು.