ಮನಮಗ್ನವೆಂತಿರ್ಪುದು ಅಂತೆ ಇರಬೇಕಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನಮಗ್ನವೆಂತಿರ್ಪುದು
ಅಂತೆ
ಇರಬೇಕಲ್ಲದೆ
ಮತ್ತೊಂದು
ಮನವೆಂಬುದುಂಟೆ
ಹೇಳಾ
?
ಅರಿದು
ಮರೆದುದ
ಅರಿದು
ನುಡಿದು
ಮರೆದೆನೆಂಬ
ಜ್ಞಾನ
(ಅಜ್ಞಾನ?)
ವುಂಟೆ
?
ಗುಹೇಶ್ವರಲಿಂಗವು
ನೆರೆ
ಅರಿದೆನೆಂಬಲ್ಲಿ
ಮನವ
ಮರೆಮಾಡಿ
ಕಾಡುವನು.