ಮಣಿಯನೆಣಿಸಿಕಾಲವಕಳೆಯಬೇಡ.ಕಣಿಯಪೂಜಿಸಿದಿನವಕಳೆಯಬೇಡ.ಕ್ಷಣವಾದಡೆಯೂಆಗಲಿನಿಜದನೆನಹೆಸಾಕು.ಬೆಂಕಿಯಲುಳ್ಳಗುಣಬಿಸಿನೀರಲುಂಟೆಗುಹೇಶ್ವರಾ?