ಮಣಿಯನೆಣಿಸಿ ಕಾಲವ ಕಳೆಯಬೇಡ.
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮಣಿಯನೆಣಿಸಿ
ಕಾಲವ
ಕಳೆಯಬೇಡ.
ಕಣಿಯ
ಪೂಜಿಸಿ
ದಿನವ
ಕಳೆಯಬೇಡ.
ಕ್ಷಣವಾದಡೆಯೂ
ಆಗಲಿ
ನಿಜದ
ನೆನಹೆ
ಸಾಕು.
ಬೆಂಕಿಯಲುಳ್ಳ
ಗುಣ
ಬಿಸಿನೀರಲುಂಟೆ
ಗುಹೇಶ್ವರಾ
?