ಕೊತ್ತಿಗೆಕೊಂಬುಹುಟ್ಟಬಲ್ಲುದೆ?ನುಚ್ಚಕ್ಕಿಮೊಳೆಯಬಲ್ಲುದೆ?ಸತ್ತಮರಎಳಕಬಲ್ಲುದೆ?ಅರೆಯಮೇಲೆತಾವರೆಬೆಳೆಯಬಲ್ಲುದೆಅಯ್ಯ?ದುರ್ಬುದ್ಧಿಮಾನವರಭಾವದಲ್ಲಿಶಿವಜ್ಞಾನಕರಿಗೊಳ್ಳಬಲ್ಲುದೆಅಯ್ಯ?ಶಿವಜ್ಞಾನವಿಲ್ಲದವರಿಗೆಶಿವಕೃಪೆಯೆಲ್ಲಿಯದೋ?ಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ