ಇರುಳೊಂದು ಮುಖ ಹಗಲೊಂದು

ವಿಕಿಸೋರ್ಸ್ದಿಂದ



Pages   (key to Page Status)   


ಇರುಳೊಂದು ಮುಖ ಹಗಲೊಂದು ಮುಖ ಕಾಯವೊಂದು ಮುಖ ಜೀವವೊಂದು ಮುಖ
ಬುದ್ಧಿಯನರಿಯದಿದೆ ನೋಡಾ ! ಪ್ರಾಣಲಿಂಗವೆಂಬ ಭ್ರಾಂತು ನೋಡಾ ! ಇದು ಕಾರಣ_ಮೂರುಲೋಕವೆಯ್ದೆ ಬರುಸೂರೆವೋಯಿತ್ತು ಗುಹೇಶ್ವರಾ