ಇರುಳೊಂದು ಮುಖ ಹಗಲೊಂದು ಮುಖ ಕಾಯವೊಂದು ಮುಖ ಜೀವವೊಂದು ಮುಖ ಬುದ್ಧಿಯನರಿಯದಿದೆ ನೋಡಾ ! ಪ್ರಾಣಲಿಂಗವೆಂಬ ಭ್ರಾಂತು ನೋಡಾ ! ಇದು ಕಾರಣ_ಮೂರುಲೋಕವೆಯ್ದೆ ಬರುಸೂರೆವೋಯಿತ್ತು ಗುಹೇಶ್ವರಾ