ನೆನೆನೆನೆದು ಮನ ಘನವ ವೇಧಿಸಿತ್ತು. ಕಂಡು ಕಂಡು ಮನ ಡಾವರಿಸಿತ್ತು ತತ್ತಲ್ಲೀಯವಾಯಿತ್ತು ತದುಗತ ಶಬ್ದ ಮುಗ್ಧವಾಯಿತ್ತು. ಎತ್ತಣ ಗುಹೇಶ್ವರನೆಂದರಿಯದೆ ಉಭಯಲಿಂಗ ಒಳಕೊಂಡಿತ್ತಯ್ಯಾ.