ನೆನೆನೆನೆದು ಮನ ಘನವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೆನೆನೆನೆದು ಮನ ಘನವ ವೇಧಿಸಿತ್ತು. ಕಂಡು ಕಂಡು ಮನ ಡಾವರಿಸಿತ್ತು ತತ್‍ತಲ್ಲೀಯವಾಯಿತ್ತು
ತದುಗತ ಶಬ್ದ ಮುಗ್ಧವಾಯಿತ್ತು. ಎತ್ತಣ ಗುಹೇಶ್ವರನೆಂದರಿಯದೆ
ಉಭಯಲಿಂಗ ಒಳಕೊಂಡಿತ್ತಯ್ಯಾ.