ವಿಷಯಕ್ಕೆ ಹೋಗು

ವಿಭೂತಿ, ಆವ ಭೂಷಣದೊಳಗು

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ವಿಭೂತಿ
ಆವ ಭೂಷಣದೊಳಗು ? ಪುಲಿಯ ಚರ್ಮ ಆವ ವಸ್ತ್ರದೊಳಗು ? ಖಟ್ಟಾಂಗ ಆವ ಆಯುಧದೊಳಗು ? ನೀ ಇಡುವುದು ಇಂತುಟು ನೀ ಹೊದೆವುದು ಇಂತುಟು ನೀ ಹಿಡಿವುದು ಇಂತುಟು
ನೀ ಕೊಡುವುದು ಇಂದ್ರಪದವಿ ಗುಹೇಶ್ವರಾ.