ಆಯಿತ್ತುಬಸವಾನಿನ್ನಿಂದಗುರುಸ್ವಾಯತವೆನಗೆ.ಆಯಿತ್ತುಬಸವಾನಿನ್ನಿಂದಲಿಂಗಸ್ವಾಯತವೆನಗೆ.ಆಯಿತ್ತುಬಸವಾನಿನ್ನಿಂದಜಂಗಮಸ್ವಾಯತವೆನಗೆ.ಆಯಿತ್ತುಬಸವಾನಿನ್ನಿಂದಪ್ರಸಾದಸ್ವಾಯತವೆನಗೆ.ಇಂತೀಚತುರ್ವಿಧಸ್ವಾಯತವನುನೀನೆಮಾಡಿದೆಯಾಗಿನಮ್ಮಗುಹೇಶ್ವರಲಿಂಗಕ್ಕೆವಿಳಾಸವಾದೆಯಲ್ಲಾಸಂಗನಬಸವಣ್ಣಾ.