ಎನ್ನಕರಸ್ಥಲದಲಿಂಗದೊಳಗೆಒಂದುಮಹಾಬೆಳಗಕಂಡೆನಯ್ಯಾ!ಮಹಾಮಂಗಳನಿಳಯವಾಗಿತೋರುತ್ತಿದೆ!ಗುಹೇಶ್ವರನೆಂಬಲಿಂಗದಕಂಗಳಕಾಂತಿಗಳುಸಂಗನಬಸವಣ್ಣನನಿವಾಳಿಸುತ್ತಿದ್ದವಯ್ಯಾ!