Pages(key to [[Help:Page Status{{!}}Page Status]])
ಆಧಾರ ಲಿಂಗ ನಾಭಿ ಮಧ್ಯನಾಳ ಕಂದದ ಬಯಲೊಳಗಿರ್ಪ ಸೂಕ್ಷ್ಮಾಗ್ನಿಯನು ವ್ಯಾವೃತ್ತಿಯಿಂದೂಧ್ರ್ವಮುಖಕ್ಕೆ ತಂದು ಧ್ರುವಮಂಡಲದ ಮೇಲೆ ನಿಲಿಸಿ ಪ್ರಭಾಮಂಡಲದೊ?ಗೆ ಹೊಳೆವ ಪ್ರಾಣಲಿಂಗಕ್ಕೆ ನಮಚಕ್ರಮಧ್ಯದಲ್ಲಿರ್ಪ ಅಮೃತವನು ಅರ್ಪಿತವ ಮಾಡಿ ಪ್ರಸಾದವ ಕೊಳಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ