ಆಧಾರ, ಲಿಂಗ, ನಾಭಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಧಾರ
ಲಿಂಗ
ನಾಭಿ ಮಧ್ಯನಾಳ ಕಂದದ ಬಯಲೊಳಗಿರ್ಪ ಸೂಕ್ಷ್ಮಾಗ್ನಿಯನು ವ್ಯಾವೃತ್ತಿಯಿಂದೂಧ್ರ್ವಮುಖಕ್ಕೆ ತಂದು ಧ್ರುವಮಂಡಲದ ಮೇಲೆ ನಿಲಿಸಿ
ಪ್ರಭಾಮಂಡಲದೊ?ಗೆ ಹೊಳೆವ ಪ್ರಾಣಲಿಂಗಕ್ಕೆ ನಮಚಕ್ರಮಧ್ಯದಲ್ಲಿರ್ಪ ಅಮೃತವನು
ಅರ್ಪಿತವ ಮಾಡಿ ಪ್ರಸಾದವ ಕೊಳಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಶರಣ