ಇಷ್ಟಲಿಂಗದನಿಜವನರಿಯದೆಪ್ರಾಣಲಿಂಗದಮಾತನುಡಿವನೀತಿಹೀನರನಾನೇನೆಂಬೆನಯ್ಯ?ಹೆತ್ತತಂದೆಯನರಿಯದೆಮುತ್ತ್ಯಾನಪ್ರತಾಪವಹೇಳುವಕತ್ತೆಮೂಳರನೇನೆಂಬೆನಯ್ಯಅಖಂಡೇಶ್ವರಾ?