Library-logo-blue-outline.png
View-refresh.svg
Transclusion_Status_Detection_Tool

ಇಷ್ಟಲಿಂಗದ ? ನಿಜವನರಿಯದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಇಷ್ಟಲಿಂಗದ
ನಿಜವನರಿಯದೆ
ಪ್ರಾಣಲಿಂಗದ
ಮಾತನುಡಿವ
ನೀತಿಹೀನರ
ನಾನೇನೆಂಬೆನಯ್ಯ
?
ಹೆತ್ತ
ತಂದೆಯನರಿಯದೆ
ಮುತ್ತ್ಯಾನ
ಪ್ರತಾಪವ
ಹೇಳುವ
ಕತ್ತೆ
ಮೂಳರನೇನೆಂಬೆನಯ್ಯ
ಅಖಂಡೇಶ್ವರಾ
?