ಈಡಾಪಿಂಗಳೆಯಲ್ಲಿತುಂಬಿಸೂಸುವಹಂಸರೂಪವಾದಪ್ರಕೃತಿಪ್ರಾಣವಾಯುವನುಸೋಹಂಭಾವದಿಂದೆವೈಕೃತಪ್ರಾಣನಂಮಾಡಿಧ್ಯಾನಮೂರ್ತಿಯಲಾದಡೂಪ್ರಾಣಾತ್ಮಕವಾದಸುನಾದದಲಾದಡೂಲಕ್ಷ್ಯಂಗಳಲಾದಡೂಮನೋಮಾರುತಂಗಳೊಳಗೂಡಿಲಯಿಸುವುದೆಲಯಯೋಗನೋಡಾಅಖಂಡೇಶ್ವರಾ.